ಕರ್ನಾಟಕ

karnataka

By

Published : Nov 16, 2020, 8:33 PM IST

ETV Bharat / videos

ದೀಪಾವಳಿ ಹಬ್ಬಕ್ಕೆ ಕಳೆ ತಂದ ಅಪರೂಪವೆನಿಸುವ ಎಮ್ಮೆಗಳ ಓಟ!

ಬೆಳಗಾವಿ: ದೀಪಾವಳಿಯ ಬಲಿಪಾಡ್ಯಮಿ ನಿಮಿತ್ತ ನಡೆಸುವ ಅಪರೂಪವೆನಿಸುವ ಗವಳಿ ಸಮುದಾಯದವರ ಎಮ್ಮೆಗಳ ಓಟ ನೆರೆದ ಜನರನ್ನು ಸಖತ್​ ರಂಜಿಸಿತು. ಕೊರೊನಾ ಆತಂಕದ‌ ಮಧ್ಯೆಯೂ ಇಲ್ಲಿನ ಗೌಳಿಗಲ್ಲಿ, ಕಂಗ್ರಾಳಗಲ್ಲಿ, ನಾರ್ವೇಕರ್​​​ ಗಲ್ಲಿ, ಸಮಾದೇವಿ ಗಲ್ಲಿ, ಗೋಂದಳಿಗಲ್ಲಿ ಸೇರಿದಂತೆ ಇನ್ನಿತರೆ ಪ್ರದೇಶದಲ್ಲಿ ಗವಳಿ‌ ಸಮುದಾಯದ ಆಚರಿಸಿಕೊಂಡು ‌ಬಂದಿರುವ ಎಮ್ಮೆಗಳ ಓಟ ನೆರೆದ ಜನರನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿತು.

ABOUT THE AUTHOR

...view details