ಬೂಕನಕೆರೆಗೆ ಅನುದಾನದ ಹೊಳೆ.. ಹುಟ್ಟೂರಿನ ಋಣ ತೀರಿಸ್ತಾರಂತೆ ಸಿಎಂ ಯಡಿಯೂರಪ್ಪ! - ಬಿ.ಎಸ್.ಯಡಿಯೂರಪ್ಪ ಹುಟ್ಟೂರು
ಎಷ್ಟೇ ದೊಡ್ಡವರಾದರೂ ಹುಟ್ಟೂರಿನ ಸೆಳೆತ ಯಾರನ್ನೇ ಆದರೂ ಬಿಡೋದಿಲ್ಲ. ಸಾಧನೆ ಮಾಡಿ ಸೈ ಎನಿಸಿಕೊಂಡ ಯಾವುದೇ ಕ್ಷೇತ್ರದಲ್ಲಿರುವ ವ್ಯಕ್ತಿಗಳೂ ಸಹ ತಾವು ಜನ್ಮತಾಳಿದ ಊರನ್ನ ಮರೆಯೋದಿಲ್ಲ. ಈಗ ಸ್ವತಃ ಸಿಎಂ ಯಡಿಯೂರಪ್ಪ ಸಹ ತಮ್ಮ ಹುಟ್ಟೂರಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹರಿಸಲು ಮುಂದಾಗಿದ್ದಾರೆ.