ಅವೈಜ್ಞಾನಿಕ ಯೋಜನೆಯ ಕೂಸು ಬಿಆರ್ಟಿಎಸ್...ಕಾಮಗಾರಿ ಮುಗಿದಿಲ್ಲವಾದ್ರೂ 'ರೆಡಿ ಟು ಲಾಂಚ್'! - hubli news
ಕರ್ನಾಟಕದ ಮೊದಲ ತ್ವರಿತ ಬಸ್ ಸಂಚಾರ ವ್ಯವಸ್ಥೆ ಎಂದೇ ಹೆಸರಾದ ಬಿಆರ್ಟಿಎಸ್ ಯೋಜನೆ ಸಂಪೂರ್ಣ ಕಾಮಗಾರಿ ಮುಗಿದಿಲ್ಲ. ಇಷ್ಟಾದ್ರೂ ಉಪರಾಷ್ಟ್ರಪತಿಗಳಿಂದ ಉದ್ಘಾಟನೆ ಸಿದ್ಧಗೊಂಡಿದೆ. ಇದು ಕೆಲ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾದ್ರೆ ಇರುವ ಸಮಸ್ಯೆ ಏನು ಅನ್ನೋದನ್ನ ಇಲ್ಲಿ ನೋಡಿ.