3 ವರ್ಷವಾದ್ರೂ ಮುಗಿಯದ ಸೇತುವೆ ಕಾಮಗಾರಿ..! - latest bijayapura bridge problem news
ಸುಗುಮ ಸಂಚಾರಕ್ಕೆ ಅನುವಾಗಲೆಂದು ಇಲ್ಲಿ ಸೇತುವೆ ನಿರ್ಮಾಣ ಕಾರ್ಯ ಶುರುವಾಗಿತ್ತು. ಕಾಮಗಾರಿಗೆ ಭೂಮಿ ಪೂಜೆಯನ್ನು ಸ್ವತಃ ಸ್ಥಳೀಯ ಸಂಸದರು ನೆರವೇರಿಸಿದ್ದರು. ಆದರೆ, ಮೂರು ವರ್ಷ ಕಳೆದ್ರೂ ಈ ಸೇತುವೆ ಜನರ ಉಪಯೋಗಕ್ಕೆ ಸಿಗಲೇ ಇಲ್ಲ. ಇದ್ರಿಂದ ಜನಸಾಮಾನ್ಯರು, ವಾಹನ ಸವಾರರು ಪಡ್ತಿರುವ ಕಷ್ಟ ಅಷ್ಟಿಷ್ಟಲ್ಲ..
TAGGED:
latest vijayapura news