ಕರ್ನಾಟಕದಲ್ಲಿಯೇ ಇವೆ 7 ವಿದಧ ಬ್ರ್ಯಾಕಿಸ್ಟೆಲ್ಲಾ ಪ್ರಭೇದ.. ಅದರಲ್ಲಿ ವಿಶೇಷತೆ ಹೊಂದಿದ್ದು ‘ಬ್ರ್ಯಾಕಿಸ್ಟೆಲ್ಲಾ ತುಮಕೂರೆನ್ಸ್’! - ಬ್ರ್ಯಾಕಿಸ್ಟೆಲ್ಲಾ ತುಮಕೂರೆನ್ಸ್,
ಭಾರತದಲ್ಲಿ ಸಿಗುವ 33 ಬ್ರ್ಯಾಕಿಸ್ಟೆಲ್ಲಾ ಪ್ರಬೇಧಗಳ ಪೈಕಿ ಕರ್ನಾಟಕದಲ್ಲಿ 7 ಪ್ರಬೇಧಗಳಿವೆ. ಈ ಎಲ್ಲಾ ಪ್ರಬೇಧಗಳಿಗಿಂತ ವಿಶೇಷ ಲಕ್ಷಣಗಳು ಬ್ರ್ಯಾಕಿಸ್ಟೆಲ್ಲಾ ತುಮಕೂರೆನ್ಸ್ ಪ್ರಬೇಧದಲ್ಲಿರುವ ಬೆಳಕಿಗೆ ಬಂದಿದೆ. ಅದರ ಬಗ್ಗೆ ತಿಳಿಯೋಣಾ ಬನ್ನಿ..