ಹಲ್ಲು ನೋವು ಅನ್ನೋರು ಇಲ್ಲೊಮ್ಮೆ ನೋಡಿ... ಈತ ಮನುಷ್ಯನೋ..? ಮಷಿನ್ನೋ..? - ಹಾವೇರಿಯಲ್ಲಿ ಹಲ್ಲಿಂದ ತೆಂಗಿನ ಕಾಯಿ ಸುಲಿಯುವ ಹುಡುಗ
ಮನುಷ್ಯ ಆಧುನಿಕತೆಗೆ ಹೊಂದಿಕೊಂಡಂತೆ ವಿಜ್ಞಾನ ಹಾಗೂ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಶ್ರಮವಿಲ್ಲದೇ ತನ್ನ ಕಾರ್ಯಗಳನ್ನು ಪೂರೈಸಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಹೆಚ್ಚಿನ ಶ್ರಮ ಬೇಡುವ ಕೆಲಸಗಳನ್ನು ಯಾವುದೇ ಉಪಕರಣದ ಸಹಾಯವಿಲ್ಲದೇ ಯಶಸ್ವಿಯಾಗಿ ಪೂರೈಸೋದು ತುಂಬಾ ಕಷ್ಟದ ಕೆಲಸ. ಆದರೆ, ನಾವೀಗ ಹೇಳೋಕೆ ಹೊರಟಿರೋ ವ್ಯಕ್ತಿ ಅಂಥವರ ಸಾಲಿಗೆ ಬರೋದಿಲ್ಲ. ಯಾಕಂತೀರಾ..? ನೀವೇ ನೋಡಿ..