ಉಡುಪಿ ಕೃಷ್ಣಮಠದ ರಥಬೀದಿಯಲ್ಲೆಲ್ಲಾ ಬಾಕ್ಸ್ಗಳು... ಕಾರಣ ಏನ್ ಗೊತ್ತಾ? - ಉಡುಪಿ ಕೃಷ್ಣಮಠ ದೀಪಾವಳಿ ಸುದ್ದಿ
ದೀಪಾವಳಿ ಸಮೀಪಿಸುತ್ತಿದೆ. ಹಬ್ಬದ ನೆಪದಲ್ಲಿ ಒಂದಿಷ್ಟು ವ್ಯಾಪಾರ ಮಾಡೋಣ ಅಂತ ವ್ಯಾಪಾರಿಗಳು ಆಸೆ ಪಡೋದು ಸಹಜ. ಗ್ರಾಹಕರ ಗಮನ ಸೆಳೆಯೋದಕ್ಕೆ ಏನೇನೋ ಕಸರತ್ತು ಮಾಡ್ಬೇಕಾಗುತ್ತೆ. ಉಡುಪಿಯ ಕೃಷ್ಣಮಠದ ರಥಬೀದಿಗೆ ಬಂದ್ರೆ ಇಂಥದ್ದೇ ಒಂದು ವಿಭಿನ್ನ ದೃಶ್ಯ ಕಾಣುತ್ತೆ..