ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಪ್ರಕರಣ: ಗಾಯಗೊಂಡ ವ್ಯಕ್ತಿ ಸಹೋದರ ಹೇಳೋದೇನು? - ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯ ಕೈಯಲ್ಲಿದ್ದ ಬಾಕ್ಸ್ ಸ್ಫೋಟ ಸುದ್ದಿ

By

Published : Oct 21, 2019, 3:03 PM IST

Updated : Oct 21, 2019, 3:56 PM IST

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್​​ವೊಂದು ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಹುಬ್ಬಳ್ಳಿಯ ಅರಳಿ ಕಟ್ಟಿ ನಿವಾಸಿ ಹುಸೇನ್ ನಾಯಕ್‌ (23) ಎಂದು ತಿಳಿದು ಬಂದಿದೆ. ಈ ಕುರಿತು ಹುಸೇನ್ ಸಹೋದರನೊಟ್ಟಿಗೆ ಈಟಿವಿ ಭಾರತ್​ ಪ್ರತಿನಿಧಿ ನಡೆಸಿರುವ ಚಿಟ್​ಚಾಟ್​​ ಇಲ್ಲಿದೆ.
Last Updated : Oct 21, 2019, 3:56 PM IST

For All Latest Updates

ABOUT THE AUTHOR

...view details