ಕರ್ನಾಟಕ

karnataka

ETV Bharat / videos

ಮಲೆನಾಡಿನಲ್ಲಿ ಶುರುವಾಗಲಿದೆ ಹಳದಿ ಬಾಡಿಗೆ ಬೈಕ್​​ಗಳ ಹವಾ! - ಶಿವಮೊಗ್ಗದಲ್ಲಿ ರಸ್ತೆಗಿಳಿಯಲಿವೆ ಬೌನ್ಸ್ ಬೈಕ್​ಗಳ

By

Published : Nov 26, 2019, 12:00 PM IST

ಶಿವಮೊಗ್ಗ ತುಂಬಾ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದು. ಇಲ್ಲಿಯೂ ಹೊಸ ಸಂಚಾರ ವ್ಯವಸ್ಥೆಗಳೂ ಕೂಡಾ ಅನ್ವೇಷಣೆಗೊಳ್ಳುತ್ತಿವೆ. ಬೆಂಗಳೂರಿನಲ್ಲಿ ಯಶಸ್ವಿಯಾಗಿರುವ ಸ್ಕೂಟರ್​​​​ ಸೇವೆ ಈಗ ಮಲೆನಾಡಿಗೂ ಕೂಡಾ ಹಬ್ಬಿದೆ. ಸ್ಟಾರ್ಟ್‌ಅಪ್‌ ಮೂಲಕ ಆರಂಭಗೊಂಡಿರುವ ಬೈಕ್​ ಸೇವೆ ಅಲ್ಲಿನ ಜನರಿಗೆ ಹೊಸ ಅನುಭವ ನೀಡಲಿದೆ.

ABOUT THE AUTHOR

...view details