ಲಾಕ್ಡೌನ್ ಹಿನ್ನೆಲೆ ಸಂಪೂರ್ಣ ಬಂದ್: ಆದೇಶ ಪಾಲಿಸುವಂತೆ ಪೊಲೀಸರ ಎಚ್ಚರಿಕೆ - bidar district lock down
ರಾಜ್ಯಾದ್ಯಂತ ಲಾಕ್ಡೌನ್ ಆದೇಶದ ಹಿನ್ನೆಲೆ ಗಡಿ ಜಿಲ್ಲೆ ಬೀದರ್ನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಅನಗತ್ಯ ಸುತ್ತಾಟ ಕಂಡು ಬಂದಲ್ಲಿ ಅಂಥವರ ವಿರುದ್ಧ ಕೇಸ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಜನರು ಸರ್ಕಾರದ ಆದೇಶವನ್ನು ಪಾಲಿಸದಿರುವುದು ಆತಂಕಕ್ಕೆ ಕಾರಣವಾಗಿದೆ.