ನಮ್ಮದೆಂದು ಇವರು, ತಮ್ಮದೆಂದು ಅವರು.. ಉಡುಪಿ-ಉತ್ತರಕನ್ನಡ ಮಧ್ಯೆ ಗಡಿ ಕ್ಯಾತೆ! - ಭಟ್ಕಳ ಗಡಿ, ಉಡುಪಿ ಜಿಲ್ಲೆಯ ಶಿರೂರು ನಡುವೆ ಗಡಿ ಸಮಸ್ಯೆ
ನೆರೆ ಹೊರೆಯ ದೇಶಗಳು ಮತ್ತು ರಾಜ್ಯಗಳ ನಡುವೆ ಗಡಿ ತಂಟೆ ಇದ್ದೇ ಇರುತ್ತೆ. ಆದರೆ, ಹೆದ್ದಾರಿಯ ಟೋಲ್ ಗೇಟ್ ವಿಚಾರವಾಗಿ ರಾಜ್ಯದ ಎರಡು ಜಿಲ್ಲೆಗಳ ನಡುವೆ ದೊಡ್ಡ ಸಮರ ಏರ್ಪಟ್ಟಿದೆ...