ಕರ್ನಾಟಕ

karnataka

ETV Bharat / videos

ರಾಜಧಾನಿ ಅಂಗಳದಲ್ಲೇ ಜೀತ ಪದ್ಧತಿ ಇನ್ನೂ ಜೀವಂತ! - ಆನೇಕಲ್​​ನಲ್ಲಿ 29 ಜೀತಕಾರ್ಮಿಕರ ರಕ್ಷಣೆ ಸುದ್ದಿ

By

Published : Nov 16, 2019, 6:44 PM IST

ಸರ್ಕಾರ, ಅಧಿಕಾರ ಉಳಿಸಿಕೊಳ್ಳುವಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳು ಸಾಮಾಜಿಕ ಪಿಡುಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಚ್ಚೇ ದಿನ್ ಘೋಷಣೆ ನೆರಳಲ್ಲೇ ಮಾನವೀಯತೆಯನ್ನು ಗೇಲಿ ಮಾಡುವ ಜೀತ ಕಾರ್ಮಿಕ ಪದ್ಧತಿ ಜೀವಂತವಿರುವುದು ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜವನ್ನ ತಲೆ ತಗ್ಗಿಸುವಂತೆ ಮಾಡಿದೆ.

ABOUT THE AUTHOR

...view details