ಕರ್ನಾಟಕ

karnataka

ETV Bharat / videos

ತಾಯ್ತನದ ಅನುಭವ ಹಂಚಿಕೊಂಡ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ..! - 'ವಾವ್ ಮಾಮ್' ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ

By

Published : Sep 27, 2019, 11:42 AM IST

ಬಾಲಿವುಡ್​ ಎವರ್​ಗ್ರೀನ್​ ಬ್ಯೂಟಿ, ಕರಾವಳಿಯ ಕುವರಿ ಶಿಲ್ಪಾ ಶೆಟ್ಟಿ ಮಂಗಳೂರಿಗೆ ಭೇಟಿ ನೀಡಿದ್ರು. ಈ ವೇಳೆ 'ವಾವ್ ಮಾಮ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಪ್ರಮುಖ ಆಕರ್ಷಣೆಯಾಗಿ ಕಂಗೊಳಿಸಿದ್ರು. ಈ ಸಂದರ್ಭದಲ್ಲಿ ತಾಯ್ತನ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ್ರು.

ABOUT THE AUTHOR

...view details