ದೇಹದಾನದಿಂದ ಸಾವಿಗೂ ಒಂದು ಸಾರ್ಥಕತೆ.. ಸತ್ತ ಮೇಲೂ ಬದುಕಿತು ಈ ಜೀವ!! - Body donate
ಸತ್ತ ಹೆಣವನ್ನ ಮನೆ ಮುಂದೆ ಹೆಚ್ಚು ಹೊತ್ತು ಇರಿಸಿಕೊಳ್ಳೋದಿಲ್ಲ. ಜೀವ ಹೋದ್ಮೇಲೆ ಇನ್ನೇನಿದೆ ಅಂತಾ ಹೂಳ್ತಾರೆ, ಇಲ್ಲ ಅಗ್ನಿ ಸ್ಪರ್ಶ ಮಾಡ್ತಾರೆ. ಆದರೆ, ಶವಕ್ಕೂ ಒಂದು ಬೆಲೆ ಕಲ್ಪಿಸೋ ಕೆಲಸವನ್ನ ಹುಬ್ಬಳ್ಳಿಯಲ್ಲಿ ವೈದ್ಯಕೀಯ ವಿದ್ಯಾಲಯವೊಂದು ಮಾಡಿದೆ.