ಕರ್ನಾಟಕ

karnataka

ETV Bharat / videos

ಗೋಪೂಜೆ ಮಾಡುವ ಮೂಲಕ ಸಂಕ್ರಾಂತಿ ಆಚರಿಸಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ - BMTC President Nandish Reddy banglore news

By

Published : Jan 18, 2020, 8:37 AM IST

ಕೆಆರ್ ಪುರ: ಬಿಎಂಟಿಸಿ ಅಧ್ಯಕ್ಷ ‌ನಂದೀಶ್‌ ರೆಡ್ಡಿ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ಪ್ರತಿ ವರ್ಷದಂತೆ ಈ ಭಾರಿಯು ದೊಡ್ಡನೆಕ್ಕುಂದಿಯ ತಮ್ಮ ನಿವಾಸದಲ್ಲಿ ಸಾಕಿರುವ ಹಸುಗಳನ್ನು ಸಿಂಗರಿಸಿ ತಮ್ಮ ಕುಟುಂಬ ಸಮೇತ ಹಸುಗಳಿಗೆ ಪೂಜೆ ಸಲ್ಲಿಸಿ, ಕಿಚಾಯಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಂದೀಶ್ ರೆಡ್ಡಿ ಮುಕ್ಕೋಟಿ ದೇವತೆಗಳು ಗೋವಿನ ದೇಹದಲ್ಲಿರುವುದಿರಿಂದ ಕಳೆದ ಹಲವು ವರ್ಷಗಳಿಂದ ನಮ್ಮ ಮನೆಯಲ್ಲಿ ಸಾಕಿರುವ ಹಸುಗಳಿಗೆ ವಾರಕ್ಕೆ ಎರಡು ಭಾರಿ ಗೋಪೂಜೆ ಮಾಡಿಕೊಂಡು ಬರುತ್ತಿದ್ದು, ಸಂಕ್ರಾಂತಿ ಹಬ್ಬದಂದು ವಿಶೇಷ ಪೂಜೆ ಮಾಡಿ ಕಿಚ್ಚಾಯಿಸುತ್ತೇವೆಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details