ನಲ್ಲಿಯಲ್ಲಿ ಹರಿದು ಬಂದ ರಕ್ತ! ಕೆಂಪು ನೀರು ಕಂಡು ಧಾರವಾಡ ಮಂದಿ ಹೈರಾಣ - Blood
ಬಿರು ಬಿಸಿಲಿನ ಬರಗಾಲ ಮುಗಿದು ಮುಂಗಾರು ಮಳೆ ಪ್ರಾರಂಭವಾದ್ರು ಎಷ್ಟೋ ಕಡೆ ನೀರಿಗಾಗಿ ಹಾಹಾಕಾರ ತಪ್ಪಿಲ್ಲ. ಕೆಲವೆಡೆ ವಾರಕೊಮ್ಮೆ ಕುಡಿಯಲು ನೀರು ಬರುತ್ತೆ. ಅದರಲ್ಲಿ ಕಸ ಕಡ್ಡಿ, ಮಣ್ಣು ಇದ್ರು ಜನರು ಅದನ್ನು ಫಿಲ್ಟರ್ ಮಾಡಿಯೋ ಇಲ್ಲ ಬಟ್ಟೆಯಿಂದ ಶೋಧಿಸಿ ಕುಡಿಯುತ್ತಾರೆ. ಆದ್ರೆ ಕುಡಿಯುವ ನೀರಲ್ಲಿ ರಕ್ತ ಬಂದ್ರೆ ಏನ್ ಮಾಡ್ಬೇಕು....