ಅಬ್ಬಾ..! ಮನೆಯಲ್ಲಿ ಅಡಗಿತ್ತು ಬೃಹತ್ ಗಾತ್ರದ ಕಾಳಿಂಗ...!!: VIDEO - ಕೊಡಗು ಸುದ್ದಿ
ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದನ್ನು ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಸೆರೆ ಹಿಡಿಯಲಾಗಿದೆ. ಇದೇ ಗ್ರಾಮದ ನಿವಾಸಿ ಭೀಮಯ್ಯರ ಮನೆಯಲ್ಲಿ ಅಡಗಿದ್ದ 15 ಕೆಜಿ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞರಾದ ಗಗನ್ ರಕಾಳಿಂಗ ಸುರಕ್ಷಿತವಾಗಿ ರಕ್ಷಿಸಿ ಮಾಕುಟ್ಟದ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.