ಸರಸರನೆ ಮರವೇರಿದ ಕಪ್ಪು ಚಿರತೆ: ಮತ್ತೊಂದು ಚಿರತೆ ಜತೆ ಮುಖಾಮುಖಿಯಾದಾಗ..? - Black Panther climb the tree
ಮೈಸೂರು: ಸಫಾರಿಗರಿಗೆ ಕ್ಷಣಾರ್ಧದಲ್ಲಿ ಕಪ್ಪು ಚಿರತೆಯೊಂದು ದಂಗು ಬಡಿಸಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದಲ್ಲಿ ಸರಸರನೆ ಮರವೇರುತ್ತಿರುವ ದೃಶ್ಯವನ್ನು ಸೆರೆ ಹಿಡಿದ ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಮರವೇರಿದ ಕಪ್ಪು ಚಿರತೆ ಮತ್ತೊಂದು ಚಿರತೆ ಜೊತೆ ಮುಖಾಮುಖಿಯಾಗಿದೆ.
Last Updated : Mar 9, 2021, 8:28 AM IST