ಹಥ್ರಾಸ್ ಆರೋಪಿಗಳನ್ನು ಆದಿತ್ಯನಾಥ್ ಸರ್ಕಾರ ರಕ್ಷಿಸುತ್ತಿದೆ: ಬಿಕೆ ಹರಿಪ್ರಸಾದ್ ಆರೋಪ - ಆರೋಪಿ ಸಂದೀಪ್ ತಂದೆ ಮೋದಿ ಮತ್ತು ಆದಿತ್ಯನಾಥ್ ಆತ್ಮೀಯ
ಉತ್ತರಪ್ರದೇಶದ ಹಥ್ರಾಸ್ನಲ್ಲಿ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣದ ಆರೋಪಿಗಳನ್ನು ಯುಪಿ ಸಿಎಂ ಆದಿತ್ಯನಾಥ್ ಸರ್ಕಾರ ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಮುಖಂಡ ಬಿ ಕೆ ಹರಿಪ್ರಸಾದ್ ಆರೋಪಿಸಿದ್ದಾರೆ. ಆರೋಪಿ ಸಂದೀಪ್ ತಂದೆ ಮೋದಿ ಮತ್ತು ಆದಿತ್ಯನಾಥ್ ಇಬ್ಬರಿಗೂ ಆತ್ಮೀಯ. ಆರೋಪಿಗಳನ್ನು ರಕ್ಷಿಸಲು ರಾತ್ರಿ ಎರಡು ಗಂಟೆಯಲ್ಲಿ ಯುವತಿಯ ಅಂತ್ಯ ಸಂಸ್ಕಾರ ಮಾಡಲಾಗಿದೆ.