ಕರ್ನಾಟಕ

karnataka

ETV Bharat / videos

ಕಾಂಗ್ರೆಸ್ ಧೂಳಿಪಟ​...ಮತ್ತೆ ಕೌರವಾರ್ಭಟ, ರಾಣೆಬೆನ್ನೂರಲ್ಲಿ 'ಅರುಣೋದಯ', ಹೆಬ್ಬಾರ್​ ಕಿಲಕಿಲ - ಕಾಂಗ್ರೆಸ್ ಧೂಳಿಪಟ

By

Published : Dec 9, 2019, 11:54 PM IST

ಏಲಕ್ಕಿ ನಾಡು, ಸರ್ವಜ್ಞನ ಬೀಡಿನಲ್ಲಿ ಕಮಲ ಅರಳಿದೆ. ಜಿಲ್ಲೆಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎರಡರಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. ಹಿರೇಕೆರೂರಲ್ಲಿ ಕೌರವ ಘರ್ಜಿಸಿದರೆ, ರಾಣೆಬೆನ್ನೂರಿನಲ್ಲಿ ಅರುಣೋದಯವಾಗಿದೆ. ಅಂತೆಯೇ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿಯೂ ಬಿಜೆಪಿ ತನ್ನ ಹವಾ ಸೃಷ್ಟಿಸಿದೆ.

ABOUT THE AUTHOR

...view details