ಕಾಂಗ್ರೆಸ್ ಭದ್ರಕೋಟೆ ಬಿಜೆಪಿ ವಶವಾಗಲಿದೆ:ರಾಜಾ ಅಮರೇಶ್ವರ ನಾಯಕ್ ಇಂಗಿತ - undefined
ಕಳೆದೈದು ವರ್ಷಗಳಲ್ಲಿ ಹಾಲಿ ಸಂಸದರು ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಿಲ್ಲ.ಹೀಗಾಗಿ ರಾಯಚೂರಿನ ಮತದಾರರು ಬದಲಾವಣೆ ಬಯಸಿದ್ದು,ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಯ ಕೈ ಹಿಡಿಯುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ತಿಳಿಸಿದ್ದಾರೆ.