ಸಂಪುಟ ವಿಸ್ತರಣೆ ಸರ್ಕಸ್.. ರಾಜುಗೌಡ ನೇತೃತ್ವದಲ್ಲಿ ಶಾಸಕರ ಸಭೆ! - ಸಚಿವ ಸಂಪುಟ ವಿಸ್ತರಣೆ
ವಲಸಿಗ 10 ಮತ್ತು ಮೂಲ ಬಿಜೆಪಿಯ 3 ಶಾಸಕರು ಸಂಪುಟ ಸೇರ್ಪಡೆಗೆ ದಿನ ನಿಗದಿಯಾಗಿದೆ. ಆದರೆ, ಬಿಜೆಪಿಯಲ್ಲಿ ಅಸಮಾಧಾನ ಕೊತ ಕೊತ ಕುದಿಯುತ್ತಿದೆ. ಕಲ್ಯಾಣ ಕರ್ನಾಟಕ, ಕರಾವಳಿ ಮತ್ತು ಮೈಸೂರು ವಿಭಾಗಕ್ಕೆ ಪ್ರಾತಿನಿಧ್ಯ ಸಿಗ್ಬೇಕು ಅಂತ ಕೆಲ ಶಾಸಕರು ಸಭೆ ನಡೆಸಿ ಸಿಎಂ ಬಿಎಸ್‌ವೈ ಮೇಲೆ ಒತ್ತಡ ಹೇರಿದ್ದಾರೆ.