ಕರ್ನಾಟಕ

karnataka

ETV Bharat / videos

ಬಿಜೆಪಿ ನಮ್ಮ ತಾಯಿ ಇದ್ದಂಗೆ, ಪಕ್ಷದ ವಿರುದ್ಧ ಮಾತನಾಡಲ್ಲ: ಶಾಸಕ ರಾಜುಗೌಡ - ಸುರಪುರ ಶಾಸಕ ರಾಜು ಗೌಡ

By

Published : Feb 6, 2020, 1:27 PM IST

Updated : Feb 6, 2020, 1:38 PM IST

ಬೆಂಗಳೂರು: ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಕೇಳುತ್ತೇವೆಯೇ ಹೊರತು ನಮಗೆ ಬಿಜೆಪಿ ತಾಯಿ ಇದ್ದ ಹಾಗೆ. ಆ ತಾಯಿ ವಿರುದ್ಧ ನಾವು ಮಾತನಾಡುವುದಾಗಲಿ ಅಥವಾ ಬಂಡಾಯ ಏಳುವ ಕೆಲಸ ಮಾಡುವುದಿಲ್ಲ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಾವು ಯಾವತ್ತೂ ಅಸಮಾಧಾನ ಹೊರಹಾಕಿಲ್ಲ ಎಂದಿದ್ದಾರೆ.
Last Updated : Feb 6, 2020, 1:38 PM IST

ABOUT THE AUTHOR

...view details