ಕರ್ನಾಟಕ

karnataka

ETV Bharat / videos

ಬಿಎಸ್‌ವೈ ಅದೃಷ್ಟದ ಸಿಎಂ, ರಾಜ್ಯವನ್ನು ರಾಮರಾಜ್ಯ ಮಾಡಲಿದ್ದಾರೆ: ಜಿಟಿ ದೇವೇಗೌಡ - ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ

By

Published : Sep 29, 2019, 2:10 PM IST

Updated : Sep 29, 2019, 3:18 PM IST

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಹಾಡಿ ಹೊಗಳಿದ್ದು ಜೆಡಿಎಸ್​ ನಾಯಕರ ಕಣ್ಣು ಕೆಂಪಗಾಗಿಸಿದೆ. 4 ಬಾರಿ ಸಿಎಂ ಆಗಿರುವ ಯಡಿಯೂರಪ್ಪ ಅದೃಷ್ಟದ ಮುಖ್ಯಮಂತ್ರಿ. ಭೀಕರ ಬರ ಇರುವ ಸಮಯದಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ರಾಜ್ಯವನ್ನು ರಾಮರಾಜ್ಯ ಮಾಡಲಿದ್ದಾರೆ ಎಂದು ಹೇಳಿದ್ರು.
Last Updated : Sep 29, 2019, 3:18 PM IST

ABOUT THE AUTHOR

...view details