ಕರ್ನಾಟಕ

karnataka

ETV Bharat / videos

ಕಲ್ಪತರು ನಾಡಲ್ಲಿ ಅರಳಿತು ಕಮಲ: ಐತಿಹಾಸಿಕ ಜಯದ ಕುರಿತು ಏನಂದ್ರು ರಾಜೇಶ್ ಗೌಡ..? - ಶಿರಾ ಉಪಚುನಾವಣೆ ಸುದ್ದಿ

By

Published : Nov 10, 2020, 5:21 PM IST

ತುಮಕೂರು: ಸಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿದೆ. ಈ ಮೂಲಕ ಗೆಲುವಿನ ಖಾತೆ ತೆರೆದಿರುವ ಬಿಜೆಪಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿದೆ. ಈ ಜಯದ ಕುರಿತು ಈಟಿವಿ ಭಾರತದೊಂದಿಗೆ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮಾತನಾಡಿದ್ದಾರೆ. ತಮ್ಮ ಗೆಲುವಿನ ಸಂತಸವನ್ನು ಹಂಚಿಕೊಂಡಿರುವ ಚಿಟ್​​​ಚಾಟ್ ಇಲ್ಲಿದೆ.

ABOUT THE AUTHOR

...view details