ಕರ್ನಾಟಕ

karnataka

ETV Bharat / videos

ಯಲ್ಲಾಪುರದಲ್ಲಿ ಬಿಜೆಪಿಯ ಬಂಟಿಂಗ್ಸ್​​-ಬ್ಯಾನರ್​​ ತೆರವು - ಅನುಮತಿ ಪಡೆಯದೆ ಬಂಟಿಂಗ್ಸ್ ಅಳವಡಿಸಿದ ಹಿನ್ನೆಲೆ ತೆರವು

By

Published : Nov 18, 2019, 1:01 PM IST

ಅನುಮತಿ ಪಡೆಯದೇ ಯಲ್ಲಾಪುರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಹಾಕಿದ್ದ ಬಿಜೆಪಿಯ ಬ್ಯಾನರ್ ಹಾಗೂ ಬಂಟಿಂಗ್ಸ್​ಗಳನ್ನು ಪಟ್ಟಣ ಪಂಚಾಯಿತಿಯವರು ತೆರವುಗೊಳಿಸಿದ್ದಾರೆ.

ABOUT THE AUTHOR

...view details