ಅಶೋಕ ಖೇಣಿ ಸಮ್ಮುಖದಲ್ಲಿ ಮೋದಿ.. ಮೋದಿ ಜೈಕಾರ - undefined
🎬 Watch Now: Feature Video
ಬೀದರ್: ನೈಸ್ ಮುಖ್ಯಸ್ಥ ಮಾಜಿ ಶಾಸಕ ಅಶೋಕ ಖೇಣಿಗೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ಮುಜುಗರಕ್ಕೀಡು ಮಾಡಿದರು. ಇನ್ನು ಇದಕ್ಕೆ ಪ್ರತಿಯಾಗಿ ಕೈ ಕಾರ್ಯಕರ್ತರು ಚೌಕಿದಾರ್ ಚೋರ್ ಹೈ ಎಂದು ಹೇಳಿದ್ರು. ಇದು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ವಾಕ್ಸಮರಕ್ಕೆ ಸಾಕ್ಷಿಯಾಯ್ತು.