ಕಾಫಿನಾಡಿನ ಸೌಂದರ್ಯ ಹೆಚ್ಚಿಸಿದ ಬೆಳ್ಳಕ್ಕಿಗಳ ಹಿಂಡು - chikkamagalur Bellakki news
ಪಕ್ಷಿಗಳ ಪ್ರಪಂಚ ವಿಸ್ಮಯ ಹಾಗೂ ಮನಮೋಹಕ. ಒಂದೆರಡು ಹಕ್ಕಿಗಳನ್ನು ನೋಡಿದರೆನೇ ಮನಸ್ಸಿಗೆ ಗರಿಬಿಚ್ಚಿ ಹಾರಬೇಕು ಅಂತ ಅನ್ನಿಸುತ್ತದೆ. ಇನ್ನು ಅದೇ ಬೆಳ್ಳಕ್ಕಿಗಳನ್ನು ನೋಡಿದರಂತೂ ಮನಸ್ಸಿನ ಜೊತೆಗೆ ಕಣ್ಣಿಗೂ ಕೂಡಾ ಆಹ್ಲಾದಕರ ಅನ್ನಿಸೋದರಲ್ಲಿ ಸಂಶಯವಿಲ್ಲ. ಅಂತಹ ಸಾವಿರಾರು ಬೆಳ್ಳಕ್ಕಿಗಳನ್ನು ಒಮ್ಮೆಲೇ ನೋಡಬೇಕು ಅನ್ನಿಸಿದ್ರೆ ಈ ಸ್ಥಳಕ್ಕೆ ನೀವು ಭೇಟಿ ನೀಡಲೇಬೇಕು..