ಕ್ಷೇತ್ರದ ಮತದಾರರಿಗೆ ನಾನು ಆಭಾರಿಯಾಗಿರುವೆ: ಬೈರತಿ ಬಸವರಾಜ್ - ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಬೈರತಿ ಬಸವರಾಜ್
ನನ್ನನ್ನ ಗೆಲ್ಲಿಸಿದ ಪ್ರತಿಯೊಬ್ಬ ಮತದಾರರಿಗೆ ನಾನು ಚಿರ ಋಣಿಯಾಗಿರುವೆ ಎಂದು ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಬೈರತಿ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ. ನನಗೆ ಹೆಚ್ಚು ಮತಗಳು ಬರುತ್ತೆ ಅಂದುಕೊಂಡಿದ್ದೆ. ಮತದಾನ ಕಡಿಮೆಯಾಗಿರುವುದರಿಂದ ನನಗೆ ಮತಗಳು ಕಡಿಮೆ ಬಂದಿವೆ. ಕ್ಷೇತ್ರದ ಮತದಾರರಿಗೆ ನಾನು ಆಭಾರಿಯಾಗಿರುವೆ ಎಂದು ಕೃತಜ್ಞತೆ ತಿಳಿಸಿದ್ದಾರೆ.
TAGGED:
k r pura constituency