ಕರ್ನಾಟಕ

karnataka

ETV Bharat / videos

ಬಿಲ್ವಾಶ್ರಮ: ಔಷಧಕ್ಕೂ ಸೈ, ಪೂಜೆಗೂ ಜೈ: ಚಿಕ್ಕೋಡಿಯಲ್ಲೊಂದು ವಿಶಿಷ್ಠ ಮಠ - ಬೆಳಗಾವಿ ಜಿಲ್ಲೆಯ ಹುಕ್ಕೇರಿ

By

Published : Jan 14, 2020, 4:29 PM IST

ಕೆಲವು ಸ್ವಾಮೀಜಿಗಳು ಪೂಜೆ-ಪ್ರವಚನದ ಜೊತೆ ಸಾಮಾಜಿಕ ಕಾಳಜಿ, ಪರಿಸರ ಜಾಗೃತಿ, ಸಾಹಿತ್ಯ, ನಾಡು-ನುಡಿ ಎಂಬ ವಿಚಾರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡ್ತಾರೆ. ಈ ಮೂಲಕ ಭಕ್ತರ ಪ್ರೀತಿಗೆ ಪಾತ್ರರಾಗುತ್ತಾರೆ. ಇಂತಹ ಸ್ವಾಮೀಜಿ ಕುರಿತು ಒಂದು ಸ್ಟೋರಿ ಇಲ್ಲಿದೆ.

ABOUT THE AUTHOR

...view details