ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಗ್ಯಾಂಗ್ ಸೆರೆ - ಬೈಕ್ ವ್ಹೀಲಿಂಗ್ ಗ್ಯಾಂಗ್ ಸೆರೆ ಸುದ್ದಿ
ಅವ್ರು 20 ರ ಆಸುಪಾಸಿನ ಯುವಕರು. ಥ್ರಿಲ್ಗೋಸ್ಕರ ಬೈಕ್ ವ್ಹೀಲಿಂಗ್ ಮಾಡುತ್ತಾ ಪುಂಡಾಡಿಕೆ ಮೆರೆಯುತಿದ್ರು. ಈ ಪುಂಡರಿಗೆ ಖಾಕಿ ಇದೀಗ ಮೂಗುದಾರ ಹಾಕಿ ಹಾವಳಿಗೆ ತಡೆ ಹಾಕಿದೆ.
Last Updated : Oct 29, 2019, 12:31 PM IST