ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ ನಡುವೆ ಬೈಕ್​ ವ್ಹೀಲಿಂಗ್.. ಹುಬ್ಬಳ್ಳಿಯಲ್ಲಿ ಯುವಕರ ಪುಂಡಾಟ! - ಹುಬ್ಬಳ್ಳಿ

By

Published : Jul 19, 2020, 10:09 PM IST

ಲಾಕ್​ಡೌನ್​ ಇದ್ದರೂ ಕೆಲ ಪುಂಡರು ಹುಚ್ಚು ಸಾಹಸ ಮಾಡೋದನ್ನು ಮಾತ್ರ ಬಿಟ್ಟಿಲ್ಲ. ಬೈಕ್​ನಲ್ಲಿ ಅನಾವಶ್ಯಕ ತಿರುಗಾಡೋದಲ್ಲದೇ, ಬೈಕ್​ ಸ್ಟಂಟ್‌ಗಳನ್ನು ಮಾಡ್ತಿದ್ದಾರೆ. ಲಾಕ್​ಡೌನ್​ ದುರುಪಯೋಗ ಮಾಡಿಕೊಂಡ ನಗರದ ಯುವಕರ ಗುಂಪೊಂದು ಈ ಹುಚ್ಚು ಸಾಹಸಕ್ಕೆ ಕೈಹಾಕಿದೆ. ಮಂಟೂರ ರಸ್ತೆಯಿಂದ ಬೈಪಾಸ್ ರಸ್ತೆಗೆ ಕಲ್ಪಿಸುವ ರಿಂಗ್ ರೋಡ್​ನಲ್ಲಿ ಬೈಕ್​ ವ್ಹೀಲಿಂಗ್​ ಮಾಡಿದ್ದಾರೆ. ಈ ದೃಶ್ಯವನ್ನು ಯಾರೋ ಅಪರಿಚಿತರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಯುವಕರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

For All Latest Updates

ABOUT THE AUTHOR

...view details