ಕರ್ನಾಟಕ

karnataka

ETV Bharat / videos

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಎಗರಿಸಿದ ಕಳ್ಳರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - news of kolar

By

Published : Feb 2, 2021, 3:12 PM IST

ಕೋಲಾರ: ನಗರದಲ್ಲಿ ಕಳೆದ ರಾತ್ರಿ ಇಬ್ಬರು ಖತರ್ನಾಕ್ ಕಳ್ಳರು ದ್ವಿಚಕ್ರ ವಾಹನ ಕದ್ದು ಎಸ್ಕೇಪ್ ಆಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೋಲಾರ ನಗರದ ಕನಕನ ಪಾಳ್ಯದಲ್ಲಿ ಈ ಘಟನೆ ಜರುಗಿದೆ. ಜಯರಾಮ್ ಎಂಬುವರಿಗೆ ಸೇರಿದ ಪಲ್ಸರ್ ಬೈಕ್​​ಅನ್ನು ಚೋರರು ಕದ್ದೊಯ್ದಿದ್ದಾರೆ. ಇದಕ್ಕೂ ಮೊದಲು ಮನೆಗಳ ಮುಂದೆ ನಿಲ್ಲಿಸಲಾಗಿದ್ದ ಇತರೆ ಬೈಕ್​ಗಳಿಗೂ ನಕಲಿ ಕೀ ಬಳಸಿದ್ದಾರೆ. ಇವೆಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details