ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಂದ ಬೈಕ್ ಜಾಥಾ - Bike Jatha by Women in Hubli
ಹುಬ್ಬಳ್ಳಿ: ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಂದ ಬೈಕ್ ಜಾಥಾ ನಡೆಯಿತು. ನಗರದ ಫಾತಿಮಾ ಕಾಲೇಜಿನಲ್ಲಿರುವ ಮದರ್ ತೆರೆಸಾ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಂಗ್ರೆಸ್ ಕಛೇರಿಯವರೆಗೂ ಮಹಿಳೆಯರು ಬೈಕ್ ಜಾಥಾ ನಡೆಸಿದರು. ಜಾಥಾದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
TAGGED:
Bike Jatha by Women in Hubli