ಹುಬ್ಬಳ್ಳಿ ಯುವಕರ ಸಾವಿಗೆ ಬಿಗ್ ಟ್ವಿಸ್ಟ್... ಬಲಿ ಪಡಿಯಿತೇ ಪಬ್ ಜಿ ಗೇಮ್...? - ಹುಬ್ಬಳ್ಳಿ ಯುವಕರ ಸಾವಿನ ಹಿಂದೆ ಪಬ್ ಜಿ ಗೇಮ್
ಹುಬ್ಬಳ್ಳಿ ಸಮೀಪದ ದೇವರಗುಡಿಹಾಳ ಗ್ರಾಮಕ್ಕೆ ಪಾರ್ಟಿ ಮಾಡಲು ಹೋಗಿ ನಾಲ್ವರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಯುವಕರು ಈಜು ಬಾರದೆ ನೀರಿನಲ್ಲಿ ಮುಳುಗಿ ಸತ್ತಿಲ್ಲ ಬದಲಾಗಿ ಆಲ್‌ಲೈನ್ ಗೇಮ್‌ಗೆ ದಾಸರಾಗಿ ಅದರಿಂದ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಸಾವಿನ ದವಡೆಯಿಂದ ಪಾರಾದ ಇತರ ಯುವಕರು ಹೇಳಿದ್ದೇನು ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...