ಬೆಣ್ಣೆನಗರಿಯಲ್ಲೂ ಮೊಳಗಿತು ಸಿಎಎ ವಿರುದ್ಧದ ಕೂಗು....ನಿರೀಕ್ಷೆಗೂ ಮೀರಿ ಪ್ರತಿಭಟನಾ ಸಮಾವೇಶ ಯಶಸ್ವಿ!! - big protest against caa in davanagere
ಪೌರತ್ವದ ಕಿಚ್ಚು ಬೆಣ್ಣೆನಗರಿ ದಾವಣಗೆರೆಯಲ್ಲೂ ಮೊಳಗಿದೆ. ನಗರದ ಹೈಸ್ಕೂಲು ಮೈದಾನದಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಾವಿರಾರು ಜನ ಪಾಲ್ಗೊಂಡು ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ಒಡೆದು ಆಳುವ ನೀತಿ ಅಂತಾ ಮುಖಂಡರು ಗುಡುಗಿದ್ದಾರೆ.