ಬೀದರ್ನಲ್ಲಿ ಲಾಕ್ಡೌನ್ಗೆ ಸ್ಪಂದನೆ: ರಸ್ತೆಗಳಲ್ಲಿ ಆವರಿಸಿದ ಮೌನ - ಕೊರೊನಾ ವೈರಸ್ ನಿಯಂತ್ರಣ ಕ್ರಮ
ಕೊರೊನಾ ವೈರಸ್ ನಿಯಂತ್ರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ 21 ದಿನದ ಲಾಕ್ಡೌನ್ಗೆ ಬೀದರ್ ಜಿಲ್ಲೆಯ ಜನರು ಸ್ಪಂದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವಾಹನ ಸಂಚಾರ ಸ್ತಬ್ಧವಾಗಿದ್ದು, ಮಾರುಕಟ್ಟೆಗಳು ಜನರಲ್ಲಿದೆ ಖಾಲಿಯಾಗಿವೆ. ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರುವವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.