ಸಿಎಎ ವಿರೋಧಿ ಹೋರಾಟ, ಬಾಮ್ ಸೇಪ್ ಸಂಘಟನೆ ಭೀಮ್ ಆರ್ಮಿ ಸಾಥ್: ಎಚ್.ಖಾಲೀದ್ ಘೋಷಣೆ - ಸಿಎಎ ವಿರೋಧಿಸಿ ಪ್ರತಿಭಟನೆಗೆ ಭೀಮ್ ಆರ್ಮಿ ಸಾಥ್
ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಬಾಮ್ ಸೇಪ್ ಸಂಘಟನೆ ಮಾಡುತ್ತಿರುವ ಪ್ರತಿಭಟನೆಗೆ ಭೀಮ್ ಆರ್ಮಿ ಸಾಥ್ ನೀಡಲಿದೆ ಎಂದು ಭೀಮ್ ಆರ್ಮಿ ಮುಖಂಡ ಎಚ್.ಖಾಲೀದ್ ತಿಳಿಸಿದರು.