ಕರ್ನಾಟಕ

karnataka

ETV Bharat / videos

ಬೆಂಗಳೂರಿಗೆ ತಟ್ಟದ ಬಂದ್​ ಎಫೆಕ್ಟ್​: ಮೆಜಿಸ್ಟಿಕ್​​ನಿಂದ ಎಂದಿನಂತೆ ಬಸ್​ ಸಂಚಾರ - ksrtc not supports bharat band

By

Published : Dec 8, 2020, 9:19 AM IST

Updated : Dec 8, 2020, 10:03 AM IST

ಪ್ರಮುಖ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಆಗ್ರಹಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ‌ಆದ್ರೆ ಬೆಂಗಳೂರಿಗೆ ಬಂದ್‌​ ಬಿಸಿ ತಟ್ಟಿಲ್ಲ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್​​ಗಳು ಸಂಚಾರ ನಡೆಸುತ್ತಿವೆ. ಕೇಂದ್ರ ಬಸ್‌ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ಮಾಮೂಲಿಯಂತೆ ಬಸ್‌ಗಳು ತೆರಳುತ್ತಿವೆ. ಜನರು ಕೂಡ ಎಂದಿನಂತೆಯೇ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ನಿಲ್ದಾಣದಲ್ಲಿನ ಅಂಗಡಿ ಮುಂಗಟ್ಟುಗಳು ಕೂಡ ತೆರೆದಿದ್ದು ವ್ಯಾಪಾರ ನಡೆಸುತ್ತಿವೆ. ಈ ಕುರಿತು ನಮ್ಮ ಪ್ರತಿನಿಧಿ ವಾಕ್‌ ತ್ರೂ ಮೂಲಕ ರಿಪೋರ್ಟ್‌ ಕೊಟ್ಟಿದ್ದಾರೆ.
Last Updated : Dec 8, 2020, 10:03 AM IST

ABOUT THE AUTHOR

...view details