ಕುಷ್ಟಗಿಯಲ್ಲಿ ಭಾರತ್ ಬಂದ್ ವಿಫಲ: ಎಂದಿನಂತೆ ವಾಹನ ಸಂಚಾರ - Bharat Bandh failed in Koppal
ಕುಷ್ಟಗಿ (ಕೊಪ್ಪಳ): ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆ ನೀಡಿರುವ ಭಾರತ್ ಬಂದ್ಗೆ ಕೊಪ್ಪಳದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಎಂದಿನಂತೆ ಜನ ಜೀವನ ನಡೆಯುತ್ತಿದೆ. ಸಾರಿಗೆ ಸಂಚಾರ ಸಹ ಎಂದಿನಂತಿದ್ದು, ಭಾರತ ಬಂದ್ ಹಿನ್ನೆಲೆಯಲ್ಲಿ ಮಧ್ಯಾಹ್ನ ಕಾರ್ಗಿಲ್ ವೃತ್ತದಿಂದ ತಾ.ಪಂ ವರೆಗೆ ಮೆರವಣಿಗೆ ನಡೆಸಲಾಗುವುದು.