ಕರ್ನಾಟಕ

karnataka

ETV Bharat / videos

ವಿದ್ಯಾಕಾಶಿಗೆ ತಟ್ಟದ ಭಾರತ ಬಂದ್​​​​​ ಬಿಸಿ: ಎಂದಿನಂತೆ ಸಂಚಾರ, ವಹಿವಾಟು ಆರಂಭ - ವಿವಿಧ ಬೇಡಿಕೆ ಈಡೇರಿಕೆಗಾಗಿ ಕರೆ ನೀಡಿರುವ ಭಾರತ ಬಂದ್

By

Published : Jan 8, 2020, 8:44 AM IST

ಧಾರವಾಡ: ಕಾರ್ಮಿಕ ಒಕ್ಕೂಟಗಳು ವಿವಿಧ ಬೇಡಿಕೆ ಈಡೇರಿಕೆಗಾಗಿ ಕರೆ ನೀಡಿರುವ ಭಾರತ ಬಂದ್​​ಗೆ ಧಾರವಾಡದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ವಾಹನ ಸಂಚಾರ ಪ್ರಾರಂಭವಾಗಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿವೆ. ಶಾಲಾ-ಕಾಲೇಜುಗಳು ಎಂದಿನಂತೆ ‌ಕಾರ್ಯನಿರ್ವಹಿಸಲಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್​​ ಬಂದೋಬಸ್ತ್ ಮಾಡಲಾಗಿದೆ. ಬೆಳಗ್ಗೆ ಹನ್ನೊಂದು ಗಂಟೆಗೆ ಧಾರವಾಡದ ಕಡಪಾ ಮೈದಾನದಿಂದ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಲಿವೆ.

ABOUT THE AUTHOR

...view details