ಚೆಕ್ ಡ್ಯಾಮ್ಗೆ ಗಂಗಾ ಪೂಜೆ ಸಲ್ಲಿಸಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ - MLA S.N. Subbreddy news
ಬರದ ನಾಡು ಬಾಗೇಪಲ್ಲಿಯಲ್ಲಿ ಎರಡು ವಾರದಿಂದ ಸುರಿದ ಮಳೆಗೆ ಚಿತ್ರಾವತಿ ಜಲಾಶಯಕ್ಕೆ ಹೋಗುವ ನೀರಿನ ಕಾಲುವೆಗೆ ಅಡ್ಡಲಾಗಿ ಕಟ್ಟಿರುವ ಚೆಕ್ ಡ್ಯಾಮ್ ತುಂಬಿದ್ದು, ಗುಡಿಬಂಡೆ ತಾಲೂಕು ಸೋಮೇನಹಳ್ಳಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಜೊತೆಗೂಡಿ ಗಂಗಾ ಪೂಜೆ ಸಲ್ಲಿಸಿದ್ದಾರೆ.