ನೆಲಸಮವಾದ ಶಾಲೆ ಕಾಯಕಲ್ಪಕ್ಕೆ ಮುಂದಾದ ಬಿಇಒ... ಇದು ಈಟಿವಿ ಭಾರತ್ ಬಿಗ್ ಇಂಪ್ಯಾಕ್ಟ್ - ಚನ್ನರಾಯಪಟ್ಟಣ ಬಿಇಓ
ಗ್ರಾಮಸ್ಥರ ಕಣ್ಣೆದುರಲ್ಲೇ ಕುಸಿದುಬಿದ್ದ ಹಾಸನ ಜಿಲ್ಲೆಯ ಚನ್ನೇನಹಳ್ಳಿಯ ಶಾಲಾ ಕಟ್ಟಡದ ಸುದ್ದಿ ಪ್ರಕಟವಾದ ಬೆನ್ನಲ್ಲೇ, ಶಾಲೆಯ ಕಾಯಕಲ್ಪಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬಿಇಒ, 21 ಲಕ್ಷ ರೂಪಾಯಿಗಳ ಕ್ರಿಯಾಯೋಜನೆ ತಯಾರಿಸಿದ್ದಾರೆ. ಇದು ಈಟಿವಿ ಭಾರತ್ ಬಿಗ್ ಇಂಪ್ಯಾಕ್ಟ್