ಏಕ್ ದಿನ್ ಕಾ ಪೊಲೀಸ್... ಗಂಭೀರ ಕಾಯಿಲೆಯಿರುವ ಮಕ್ಕಳ ಆಸೆ ಈಡೇರಿಸಿದ ಆರಕ್ಷಕರು - ನಗರ ಪೊಲೀಸ್ ಆಯುಕ್ತ
ಬೆಂಗಳೂರು: ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ಐವರು ಮಕ್ಕಳ ಆಸೆಯನ್ನ ಬೆಂಗಳೂರು ಪೊಲೀಸರು ಈಡೇರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು. ರುತನ್ ಕುಮಾರ್, ಮಹಮದ್ ಶಕೀಬ್, ಅರ್ಷಾಥ್ ಪಾಷಾ, ಶ್ರಾವಣಿ ಬಂಟ್ಟಾಳ, ಸಯ್ಯದ್ ಇಮಾದ್ ಸೇರಿ ಐವರು ಮಕ್ಕಳನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ಮಾಡುವ ಮೂಲಕ ಅವರ ಆಸೆ ಈಡೇರಿಸಲಾಯಿತು.