ಕೊರೊನಾ ಲಾಕ್‌ಡೌನ್.. ಗಣಿನಾಡಿನ ಕಟ್ಟೆಚ್ಚರದ ಬಗ್ಗೆ ಎಸ್ಪಿ ಹೀಗಂದರು.. - ಬಳ್ಳಾರಿ ಪೊಲೀಸರ ಕ್ರಮಗಳು
ಕೊರೊನಾ ವೈರಸ್ ಎಫೆಕ್ಟ್‌ನಿಂದ ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ. ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಗಿಳಿದ ಅಂದಾಜು 800ಕ್ಕೂ ಅಧಿಕ ವಾಹನಗಳನ್ನ ಜಪ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಕೈಗೊಂಡ ಕಟ್ಟೆಚ್ಚರಿಕೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠ ಸಿ ಕೆ ಬಾಬಾ ಅವರೊಂದಿಗೆ ನಮ್ಮ ಈಟಿವಿ ಭಾರತ ಪ್ರತಿನಿಧಿ ನಡೆಸಿದ ಚಿಟ್ಚಾಟ್ ಇಲ್ಲಿದೆ ನೋಡಿ..