ಕರ್ನಾಟಕ

karnataka

ETV Bharat / videos

ಅಂತಾರಾಜ್ಯ ವಲಸೆ ಕಾರ್ಮಿಕರ ರಕ್ಷಣೆಗೆ ಬಳ್ಳಾರಿ ಜಿಲ್ಲಾಡಳಿತದ ಕ್ರಮಗಳೇನು? - ಕೊರೊನಾ ವೈರಸ್​

By

Published : Apr 10, 2020, 4:34 PM IST

ಕೊರೊನಾ ದೇಶದ ಜನರನ್ನು ಕಂಗಾಲಾಗುವಂತೆ ಮಾಡಿರೋದು ಅಕ್ಷರಶಃ ನಿಜ. ರಾಜ್ಯದಿಂದ ರಾಜ್ಯಕ್ಕೆ ದುಡಿಯಲು ಹೋದವರ ಬದುಕು ಅತಂತ್ರವಾಗಿದೆ. ಈ ನಿಟ್ಟಿನಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಗೆ ಆಗಮಿಸಿರುವ ವಲಸೆ ಕಾರ್ಮಿಕರ ಕುರಿತು ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶದ ಎನ್​.ರಾಜಪ್ಪ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details