ಬಳ್ಳಾರಿಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಪೂರೈಕೆ ವ್ಯವಸ್ಥೆ ಹೇಗಿದೆ? ಹೀಗಂದ್ರು ಡಿಹೆಚ್ಓ - ಬಳ್ಳಾರಿ ಸ್ಯಾನಿಟೈಸರ್ ಪೂರೈಕೆ ವ್ಯವಸ್ಥೆ
ಕೊರೊನಾ ವೈರಸ್ ತಡೆಗೆ ಗಣಿ ಜಿಲ್ಲೆಯಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡ ಕ್ರಮಗಳೇನು? ಹ್ಯಾಂಡ್ ಸ್ಯಾನಿಟೈಜರ್ ಪೂರೈಕೆ ವ್ಯವಸ್ಥೆ ಹೇಗಿದೆ ಎಂಬುದರ ಕುರಿತು ಡಿಹೆಚ್ಓ ಡಾ.ಹೆಚ್.ಎಲ್. ಜನಾರ್ಧನ ಅವರೊಂದಿಗೆ ನಮ್ಮ ಬಳ್ಳಾರಿ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...