ಸಿಂಗ್ ಈಸ್ ಕಿಂಗ್ ಎಂದ ಆನಂದ್ , ನಾವ್ಯಾರ್ಗೂ ಕಮ್ಮಿ ಇಲ್ಲ ಅಂದ್ರು ಘೋರ್ಪಡೆ: ಯಾರಿಗೆ 'ವಿಜಯ'ಲಕ್ಷ್ಮಿ? - Bellary By-election latest news,
ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಗಣಿನಾಡು, ಇಲ್ಲಿನ ಗಣಿ ಅಕ್ರಮದಂತೆ ಸದಾ ಸುದ್ದಿಯಲ್ಲಿರುತ್ತದೆ. ಈಗ ವಿಜಯನಗರ ಶಾಸಕ ಆನಂದ್ ಸಿಂಗ್ ಅವರ ಅನರ್ಹತೆಯಿಂದ ಜಿಲ್ಲೆಯ ವಿಜಯನಗರ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಧ್ಯೆ ಇಲ್ಲಿ ನೇರಾನೇರ ಪೈಪೋಟಿ ಇದೆ.
Last Updated : Nov 23, 2019, 9:50 PM IST