ಕರ್ನಾಟಕ

karnataka

ETV Bharat / videos

ಲಾಕ್​ಡೌನ್ ಎಫೆಕ್ಟ್: ವಲಸೆ ಕಾರ್ಮಿಕರನ್ನ ಕಳಿಸಲು ಬಳ್ಳಾರಿ ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ - ಲಾಕ್ ಡೌನ್ ಎಫೆಕ್ಟ್ ನಿಂದ ಹೊರರಾಜ್ಯ

By

Published : May 15, 2020, 8:38 PM IST

ಲಾಕ್ ಡೌನ್ ಎಫೆಕ್ಟ್ ನಿಂದ ಹೊರರಾಜ್ಯಗಳಿಂದ ಬಂದಂತಹ ವಲಸೆ ಕಾರ್ಮಿಕರನ್ನ ಆಯಾ ರಾಜ್ಯಗಳಿಗೆ ಕಳಿಸಿಕೊಡಲು ಬಳ್ಳಾರಿ ಜಿಲ್ಲಾಡಳಿತ ಸೂಕ್ತ ಬಸ್ ಹಾಗೂ ರೈಲಿ‌ನ ವ್ಯವಸ್ಥೆ ಮಾಡಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...

ABOUT THE AUTHOR

...view details