ಬೆಳಗಾವಿಯಲ್ಲಿ ಸಚಿವ ಸುರೇಶ್ ಅಂಗಡಿ ಮನೆ ಸುತ್ತ ಸ್ಯಾನಿಟೈಸರ್ ಸಿಂಪಡಣೆ - belgavi latest news
ಬೆಳಗಾವಿ ಮಹಾನಗರ ಪಾಲಿಕೆಯಿಂದ ವಿಶ್ವೇಶ್ವರಯ್ಯ ನಗರದ ಸುರೇಶ್ ಅಂಗಡಿ ನಿವಾಸದ ಸುತ್ತಲೂ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಕೇಂದ್ರ ಸಚಿವ ಸುರೇಶ್ ಅಂಗಡಿ ಮಹಾಮಾರಿ ಕೋವಿಡ್ಗೆ ಬಲಿಯಾದ ಸುದ್ದಿ ತಿಳಿದು ಬೆಳಗಾವಿಯಲ್ಲಿರುವ ಸಚಿವರ ನಿವಾಸದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಹೋಗಿದ್ದರು. ಈ ಕಾರಣಕ್ಕೆ ಸುರೇಶ ಅಂಗಡಿ ಮನೆ ಬಳಿ ಸ್ಯಾನಿಟೈಸೇಷನ್ ಮಾಡಲಾಯಿತು.